ದಿನಾಂಕ 16-03-2025ನೇ ಭಾನುವಾರ, ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಶ್ರೀ ಸುಧಾಕರ್ ಎಸ್ ಶೆಟ್ಟಿ ಇವರು ಸ್ಥಾಪಿಸಿದ ಅಮ್ಮ ಫೌಂಡೇಶನ್ ತುಮಖಾನೆ,
Read More+91 9343299998
ತುಮಖಾನೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು – 577120
info@ammafoundationtumakhane.com
DARPAN REGISTRATION NO : KA/2024/0459757
‘ಮಾತೃದೇವೋಭವ-ತಾಯಿಯೇ ದೇವರು’ ಎಂಬ ನಾಣ್ಣುಡಿಯಂತೆ ಒಬ್ಬ ಮನುಷ್ಯ ಸಂಸ್ಕಾರವಂತನಾಗಿ ಬೆಳೆಯುವಲ್ಲಿ ತಾಯಿಯ ಪಾತ್ರ ಬಹಳ ಮಹತ್ವದ್ದು. ತಾಯಿಯಲ್ಲಿಯೇ ದೇವರನ್ನು ಕಂಡ ನಮ್ಮ ಸಂಸ್ಥಾಪಕ ಅಧ್ಯಕ್ಷರಾದ ಕೊಡುಗೈ ದಾನಿ, ಸಾವಿರಾರು ಜನರ ಪ್ರೇರಕ ಶಕ್ತಿ ಶ್ರೀಯುತ ಸುಧಾಕರ ಎಸ್ ಶೆಟ್ಟಿಯವರ ಪ್ರೇರಕ ಶಕ್ತಿ, ಅವರ ಪೂಜ್ಯ ಮಾತೃಶ್ರೀಯವರಾದ ಶ್ರೀಮತಿ ಶಾರದಮ್ಮ ಮಮತಾಮಯಿ ಮಾತೆ, ವಾತ್ಸಲ್ಯದ ಮೂರ್ತಿ, ಸಾಧನೆಗೆ ಸ್ಫೂರ್ತಿ, “ಜನಸೇವೆಯೇ ಜನಾರ್ದನ ಸೇವೆ ಕಂದ” ಎಂದು ಹಾಡುತ್ತಾ ಮಕ್ಕಳನ್ನು ಬೆಳೆಸಿದವರು. ಇವರು ಈ ಎಲ್ಲಾ ಗುಣಗಳನ್ನು ತನ್ನ ತಂದೆ ಮತ್ತು ತಾಯಿಯಿಂದ ಎರವಲಾಗಿ ಪಡೆದು ಬೆಳೆದ ಸುಧಾಕರ ಎಸ್ ಶೆಟ್ಟಿ ಅವರು ತಮ್ಮ ತಂದೆ-ತಾಯಿಯ ಎಲ್ಲಾ ಸೇವಾ ಕಾರ್ಯಗಳು ಅವಿರತವಾಗಿ ನಡೆಯುತ್ತಿರಲಿ ಎಂಬ ಮಹತ್ತರ ಉದ್ದೇಶ ಇರಿಸಿಕೊಂಡು ಸ್ಥಾಪಿಸಿದ್ದೇ ಈ ನಮ್ಮ “ಅಮ್ಮ ಫೌಂಡೇಶನ್”.
ನಾನು ತಮ್ಮೆಲ್ಲರ ಪ್ರೀತಿಯ ಸುಧಾಕರ ಎಸ್.ಶೆಟ್ಟಿ, ಶೃಂಗೇರಿ ಕ್ಷೇತ್ರದ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದಲ್ಲಿನ ತುಮಖಾನೆ ನನ್ನ ಜನ್ಮ ಭೂಮಿ. ಶ್ರೀಯುತ ಸಂಜೀವ ಶೆಟ್ಟಿ ಹಾಗೂ ಶ್ರೀಮತಿ ಶಾರದಮ್ಮ ನನ್ನ ಹೆತ್ತವರು. ಜಮೀನುದಾರರ ಕುಟುಂಬದಲ್ಲಿ ಹುಟ್ಟಿದ್ದರೂ, ವಿಧಿನಿಯಮದಂತೆ ಬೆಂಗಳೂರಿನಲ್ಲಿ ಬಾಲ್ಯದಿಂದಲೇ ಹೋಟೆಲ್ ಕಾರ್ಮಿಕನಾಗಿ ದುಡಿಮೆ ಪ್ರಾರಂಭಿಸಿದೆ. ನನ್ನ ಹದಿನೆಂಟನೆಯ ವಯಸ್ಸಿನಲ್ಲೆ, (1976) ಸ್ವಂತ ಹೋಟೆಲ್ ಮಾಲೀಕನಾದ ನಾನು, ನಮ್ಮ ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರನ್ನು ನನ್ನ ಕರ್ಮಭೂಮಿಯಾಗಿಸಿಕೊಂಡು, ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವ ಹಲವು ಉದ್ಯಮಗಳನ್ನು ಸ್ಥಾಪಿಸಿ, ಯಶಸ್ವಿ ಉದ್ಯಮಿಯಾಗಿ ಬೆಳೆದು, ಈಗ ಜನಸೇವೆ ಮಾಡುವ ಮಹತ್ತರ ಉದ್ದೇಶವನ್ನಿರಿಸಿಕೊಂಡು ಪುನ: ನನ್ನ ಹೆತ್ತೂರಿಗೆ ಮರಳಿದ್ದೇನೆ.
ಜ್ಞಾನ ಸರೋವರ
ಅನ್ನಬ್ರಹ್ಮ
ನೊಂದವರ ಬಂಧು
ಎಲೆ ಮರೆಯ ಕಾಯಿಗಳಿಗೆ ಸ್ಪೂರ್ತಿ
ದಿನಾಂಕ 16-03-2025ನೇ ಭಾನುವಾರ, ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಶ್ರೀ ಸುಧಾಕರ್ ಎಸ್ ಶೆಟ್ಟಿ ಇವರು ಸ್ಥಾಪಿಸಿದ ಅಮ್ಮ ಫೌಂಡೇಶನ್ ತುಮಖಾನೆ,
Read Moreಇಂದು ದಿನಾಂಕ 06.04.2025 ನೇ ಭಾನುವಾರ, ಕೊಪ್ಪ ತಾಲೂಕಿನ ಭಂಡಿಗಡಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಅಮ್ಮ ಫೌಂಡೇಶನ್
Read Moreಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ 93ನೇ ಜನ್ಮ ದಿನಾಚರಣೆ ಪ್ರಯುಕ್ತ ಕೊಪ್ಪ ತಾಲ್ಲೂಕಿನ ಕಮ್ಮರಡಿಯಲ್ಲಿ ನಡೆದ 20ನೇ ಆರೋಗ್ಯ
Read MoreN R ಪುರ ತಾಲ್ಲೂಕಿನ ಬಾಳೆ ಪಂಚಾಯಿತಿಯ ಅಳೆಹಳ್ಳಿ ಗ್ರಾಮದಲ್ಲಿರುವ ಅರಿಗೆ ಮನೆಯ ಅರಣ್ಯ ಇಲಾಖೆಯ ನೌಕರ ವೆಂಕಟೇಶ್ ಅವರ
Read More